ಕರ್ನಾಟಕ ರಾಜ್ಯದಲ್ಲಿ 2022-23ನೇ ಸಾಲಿನ MBBS ಮತ್ತು BDS ಕೋರ್ಸ್‌ಗಳಿಗೆ ಮತ್ತು ಕರ್ನಾಟಕ ಅಭ್ಯರ್ಥಿಗಳಿಗೆ ಆಯುಷ್ ಕೋರ್ಸ್‌ಗೆ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.